2025-26ನೇ ಶೈಕ್ಷಣಿಕ ವರ್ಷದ ಶ್ರೀ ಸಿದ್ದಲಿಂಗೇಶ್ವರ ಅನಾಥ ನಿಲಯದ ಪ್ರವೇಶಕ್ಕಾಗಿ 02-05-2025
ರಿಂದ 10-05-2025 ರವರೆಗೆ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಅರ್ಜಿಗಳನ್ನು ನೀಡಲಾಗುತ್ತದೆ